• Open Daily: 10am - 10pm
    Alley-side Pickup: 10am - 7pm

    3038 Hennepin Ave Minneapolis, MN
    612-822-4611

Open Daily: 10am - 10pm | Alley-side Pickup: 10am - 7pm
3038 Hennepin Ave Minneapolis, MN
612-822-4611
Ikigai (Kannada) by Hector Garcia and Francesc Miralles: The Japanese Secret to a Long and Happy Life

Ikigai (Kannada) by Hector Garcia and Francesc Miralles: The Japanese Secret to a Long and Happy Life

Paperback

PhilosophyMetaphysical GeneralSelf-Help

ISBN10: 9390607108
ISBN13: 9789390607105
Publisher: Wow Publishings
Published: May 1 2021
Pages: 170
Weight: 0.45
Height: 0.39 Width: 5.50 Depth: 8.50
Language: Kannada

ಇಕಿಗಾಯ್ ನಮಗೆ ಏನನ್ನು ಕಲಿಸುತ್ತದೆ * ವಯಸ್ಸಾಗುತ್ತಿದ್ದರೂ ಯುವಕರಾಗಿ ಉಳಿಯುವ ಕಲೆಯನ್ನು. * ವಯಸ್ಸಾಗದಿರುವುದರ ರಹಸ್ಯಗಳನ್ನು. * ದೀರ್ಘ ಮತ್ತು ಸಂತಸಮಯ ಜೀವನ ವೃದ್ಧಿಸಿಕೊಳ್ಳುವ ಪುಟ್ಟ ಪುಟ್ಟ ವಿಷಯಗಳನ್ನು. * ಲೋಗೋತೆರಪಿಯಿಂದಾಗುವ ಉತ್ತಮ ಜೀವನದ ಕೀಲಿ ಕೈಗಳನ್ನು. * ನಾವು ಮಾಡುವ ಪ್ರತಿ ಕೆಲಸದಲ್ಲೂ ಹರಿವು(flow)ಕಾಣುವುದನ್ನು. * ದೀರ್ಘ ಆರ್ಯುಷ್ಯ ನಡೆಸಿದ ಹಿರಿಯರು ನೀಡುವ ವಿವೇಕ ವಾಣಿಯನ್ನು. * ಜಪಾನಿನ ಶತಾಯುಷಿಗಳು ನೀಡುವ ಹಿತೋಪದೇಶವನ್ನು. * ದೀರ್ಘ ಕಾಲ ಬಾಳಿ ಬದುಕುವವರು ತಿನ್ನುವುದೇನು, ಕುಡಿಯುವುದೇನು ಎಂಬುದನ್ನು. * ನಿತ್ಯದ ಬದುಕಿಗೆ ಸೌಮ್ಯ ಚಲನೆಗಳು ಮತ್ತು ವ್ಯಾಯಾಮಗಳನ್ನು. * ವಯಸ್ಸಾದರೂ ಪುಟಿದೇಳುವುದು(resilience) ಹೇಗೆ ಎಂಬುದನ್ನು. ಜೊತೆಗೆ, ಪ್ರತಿ ಮುಂಜಾನೆ ಹಾಸಿಗೆಯಿಂದ ಪುಟಿದೇಳುವಂತೆ ಮಾಡುವ 'ಇಕಿಗಾಯ್' ಎಂಬುದೊಂದು ಪ್ರತಿಯೊಬ್ಬನಲ್ಲಿಯೂ ಇರುತ್ತದೆಂದು ಜಪಾನಿಗರು ನಂಬುವರು. ನಾವೂ-ನೀವೂ ಏಕೆ ನಂಬಬಾರದು! ಸ್ಫೂರ್ತಿದಾಯಕ ಹಾಗೂ ಹಿತಕರವಾದ ಈ ಪುಸ್ತಕವು ನಮ್ಮ ವೈಯಕ್ತಿಕ 'ಇಕಿಗಾಯ್'ನ್ನು ಅನಾವರಣಗೊಳಿಸುವ ಜೀವನ ಶೈಲಿ ಬದಲಾವಣೆಗೆ ಬೇಕಾದ ಸಾಧನಗಳನ್ನು(tools) ನಮಗೆ ನೀಡುತ್ತದೆ. ನಾವೂ ಪ್ರಯತ್ನಿಸಿ ಜಯಶೀಲರಾಗೋಣ.

Also from

Garcia, Hector

Also in

Metaphysical General