• Open Daily: 10am - 10pm
    Alley-side Pickup: 10am - 7pm

    3038 Hennepin Ave Minneapolis, MN
    612-822-4611

Open Daily: 10am - 10pm | Alley-side Pickup: 10am - 7pm
3038 Hennepin Ave Minneapolis, MN
612-822-4611
Thottu Kranthi (Kannada)

Thottu Kranthi (Kannada)

Paperback

General Fiction

ISBN10: 8196724829
ISBN13: 9788196724825
Publisher: Chanda Pustaka
Published: May 1 2025
Pages: 150
Weight: 0.40
Height: 0.35 Width: 5.50 Depth: 8.50
Language: Kannada
'ತೊಟ್ಟು ಕ್ರಾಂತಿ' ಸಂಕಲನದ ಕಥೆಗಳಲ್ಲಿ ಕೆಲವು ಪ್ರದೇಶದ ಕನ್ನಡದ ಉಪಭಾಷೆಗಳ ಪ್ರಯೋಗವಾಗಿದೆ. ಪಾತ್ರಗಳ ಮಾತಿನ ಭಿನ್ನಶೈಲಿಯಲ್ಲಿ ಆಕಾರ ಪಡೆಯುವ ಕಥೆಗೆ ಹಲವು ಧ್ವನಿಗಳಿವೆ. ಭಾಷೆಯ ಮೂಲಕ ಕಥೆಯ ನಿರೂಪಣೆಯಲ್ಲ; ಭಾಷೆಯೇ ಕಥೆಯಾಗುವುದು; ಭಾಷೆ ಕಥೆಯಾಗುವುದೆಂದರೆ ಮನುಷ್ಯರಾಗುವುದು; ಭಾಷೆಯೇ ಮನುಷ್ಯರೊಡಗೂಡಿ ವಿಷಯವಾಗುವುದು ಇಲ್ಲಿ ಸಾಧ್ಯವಾಗಿದೆ; ಆದ್ದರಿಂದ ಪಾತ್ರ-ಪರಿಸರದ ಹಾಸುಹೊಕ್ಕಿನ ನೇಯ್ಗೆ ಈ ಕಥೆಗಳ ಯಶಸ್ಸಿಗೆ ಕಾರಣಗಳಲ್ಲೊಂದು. - ಶ್ರೀಧರ ಬಳಗಾರ 'ತೊಟ್ಟು ಕ್ರಾಂತಿ' ಕಥಾಸಂಕಲನವು ಅದರ ಹೊಸತನಕ್ಕೆ, ನಿಗೂಢತೆಗೆ, ವ್ಯಾಪಕತೆಗೆ ನಿದರ್ಶನ ಎಂಬಂತೆ ತೋರಿತು. ಪ್ರತಿಯೊಂದು ವಸ್ತುವಿನ ಆಯ್ಕೆಯಲ್ಲೂ ಹೊಸತನವಿದೆ. ಕಥಾವಸ್ತುವನ್ನು ಸೀಳಿ ಒಳನುಗ್ಗುವ ಕತೆಗಾರರ ಅನ್ವೇಷಕ ಹಾಗೂ ಚಿಕಿತ್ಸಕ ದೃಷ್ಟಿಯು ಇಲ್ಲಿನ ಕಥೆಗಳನ್ನು ಗೆಲ್ಲಿಸಿವೆ ಎಂಬುದು ನಿಸ್ಸಂದೇಹ. -ಡಾ. ನಾ. ದಾಮೋದರ ಶೆಟ್ಟಿ A Kannada book published by Chanda Pustaka/ ಛಂದ ಪುಸ್ತಕದ ಪ್ರಕಟಣೆ

Also from

Kadame, Kavya

Also in

General Fiction